Thursday, December 31, 2009

My letter to God !!







These lines have been inspired by a track ‘Savi savi nenapu’ from the movie ‘My Autograph’. It’s my first attempt to write in English as I have always been used to convey my thoughts in my mother tongue Kannada. I don’t think the lines are an excellent piece of art. But I have been honest in portraying the soul of my thought through these lines. Most of them are instances from my own life. Hope you could sense a part of your childhood in these lines too. Read On!!


              My letter to God !!

I open my eyes, I could sense no soul nearby,
The planet of life is visible vaguely, far away from me,
I look around, there is just an old rusty box to give company,
My mind in solitude, opens the box sub-consciously,
A breeze gushes and the leaves inside fly out,
As I pick them up, each one has a story of its own to tell,
I listen, I sense, I recall, I realize, I sing!!

The warmth of the mother's lap feeling like heaven,
Her lullabies 'ever-so-melodic' and putting me to sleep,
My grandpa singing praises as he swung the cradle,
When every hand wanted my cheek, every lip wanted a kiss,
I was lovable, I was loved - as I never complained,
When my mind was free, my heart innocent,
Bring it back, Oh God, Bring it back!

The unexplainable joy in going to a circus,
The amazement on watching mammoth sized people onscreen,
When we had a box to keep the unlucky butterflies,
When my grandma would tell stories & feed me,
An excuse was the only thing needed to burst crackers,
A big smile and 'Bye-Bye' to every airplane flying by,
Bring it back, Oh God, Bring it back!

The compelling tears to buy me a watch at every mela,
The excitement in playing hide and seek,
When having wounds was a form of body art,
When fever brought joy and break from school,
When the genius of a little master made me hold a bat,
The stupefaction at the flash of a camera,
Bring it back, Oh God, Bring it back!

The newly bought car that I longed  to get a ride in,
When ghost stories made me wet my mattress,
When Santa was someone I always waited for,
When bed time stories of Krishnaarjuna were fascinating,
The summers I longed for, to stay with my grandma,
The days I used to think kissing would give kids, 
Bring it back, Oh God, Bring it back!

The girl I met in class one, whom I thought was 'the' one
When amusement parks were more than amusing,
When I lost myself in Mohenjo-Daro and the love for history,
When the fear of beatings compelled me to sign the result sheet,
The anxiety and shivers on carrying a chit,
The near death experience while learning to swim,
Bring it back, Oh God, Bring it back!

The elation when I held my baby brother as he kicked me,
A plaster was a reason for people to leave 'signatured memories',
When skyscrapers of Bombay made me watch them wide-mouthed,
When reciting prayers at school was mechanical,
When ice-creams and chocolates were rewards for good results,
The girl next door whom I loved to play with until she shifted,
Bring it back, Oh God, Bring it back!

The awesome feeling of playing in the rain for the first time,
When the pet 'Pinky' was a family member too,
When birthday was the most awaited day of the year,
When dinosaurs were a topic of discussion for weeks together,
My sister standing by me as I learnt to cycle,
A couple of pimples raising alarms,
Bring it back, Oh God, Bring it back!

The first click of my personal computer's mouse,
Getting caught by police for driving without license,
The pride in wearing my school team jersey,
When a boring class made us play hand-cricket time and again,
The nervousness before my first onstage performance,
The school trip- when every second was memorable,
Bring it back, Oh God, Bring it back!

A spectacular view of the symbol of love in white marble,
The exquisite smile of the girl in the bus whom I never spoke to,
The first poem I penned down that made me bliss-out,
The fights with my sister which ended increasing the love-affection,
Her marriage- with tears of separation and happiness,
The airport scene, bidding her farewell as she begun a new journey,
Bring it back, Oh God, Bring it back!

The girl that took my hunger-sleep and heart,
The hastiness while reading the love letter addressing me,
The attempts to impress the other sex which now seem funny,
When trimming my moustache happened secretly using dad's razor,
When planning was needed to bunk class for a movie,
The sense of achievement on my graduation day,
Bring it back, Oh God, Bring it back!

I listened, I sensed, I recalled, I realized, I sung!!
The leaves were from a tree that stands invisibly aloof,
It appears that the tree bears more branches, leaves, buds,
They would fall someday too and go into the box,
I shall open the box and fall in love with myself again,
Fall in love with each of those stories the leaves have to tell,
However, how I wish I had a time machine!!

Bring them back, Oh God, Bring them back!




Tuesday, December 1, 2009

ಕೆಲವು ದಿನಗಳ ತರುವಾಯ..



ಸರ್ವರಿಗೂ ನಮಸ್ಕಾರ,
ಏನ್ ಸಮಚಾರ? ಹೇಗಿದ್ದೀರಿ?
ನಾನು ಪರೀಕ್ಷೆಯಲ್ಲಿ ಬ್ಯುಸಿಯಾಗಿದ್ದರಿಂದ, ನನ್ನ ಅಧಿಕೃತ ಅಂತರ್ಜಾಲದ ಚಟುವಟಿಕೆಗಳನ್ನು ಮೊಟಕುಗೊಳಿಸಬೇಕಾಗಿ ಬಂತು. ಎನಿವೇಜ಼್, ನಾನು ಈಗ ಮತ್ತೆ ಪೆನ್ನು-ಪುಸ್ತಕ ಹಿಡಿದು ಮನದ ಹುಚ್ಚು ಭಾವನೆಗಳ ಮುಗ್ಧ ಅಭಿವ್ಯಕ್ತನೆಗೆ ಮುಂದಾಗಿದ್ದೇನೆ. ಸರಿ, ಲೆಟ್ಸ್ ಕಂ ಟು ದಿ ಪಾಯಿಂಟ್.

ಅನಿಸುತಿದೆ ಯಾಕೋ ಇಂದು’ - ಹಾಡನ್ನು ಕೇಳದಿರುವ ಕನ್ನಡಿಗರೇ ಇಲ್ಲ. ಇನ್ ಫಾಕ್ಟ್, ಕನ್ನಡಿಗನೆಂದು ಕರೆಸಿಕೊಳ್ಳಬೇಕಾದಲ್ಲಿ, ಹಾಡು ಕಂಠಪಾಠವಾಗಿರಲೇಬೇಕು! ಹಾಡಿನ ವಿಶೇಷತೆಯೇನೆಂದರೆ ಸರಳವಾದರೂ ಅಮೋಘ ಸಂಗೀತ ಮತ್ತು ಅದ್ಭುತ ಸಾಹಿತ್ಯ. ಹಾಡಿನಲ್ಲಿ ನಾಯಕನು ತನ್ನ ಪ್ರೀತಿಯನ್ನು ವಿಭಿನ್ನವಾದರೂ ನೂತನವಾದ ರೀತಿಯಲ್ಲಿ ವ್ಯಕ್ತ ಪಡಿಸುತ್ತಾನೆ. ಹಾಡು ಸೂಪರ್ ಹಿಟ್ ಆದಮೇಲೆ ಅನೇಕ ಪ್ರೇಮಗೀತೆಗಳು ಬಂದು ಹೋಗಿವೆ. ಸರಿ, ನಾನೂ ಒಂದು ಕೈ ನೋಡುವ!

ಪದ್ಯದಲ್ಲಿ ಹೊಸಕಂಪ್ಯಾರಿಸನ್ಸ್ಗಳನ್ನು ಉಪಯೋಗಿಸಲು ಯತ್ನಿಸಿದ್ದೇನೆ. ಸ್ವಲ್ಪಫಿಲಾಸಫಿಕೂಡ ಇದ್ದಿರಬಹುದು. ನೀವು ಯಾವುದೇಆಂಗಲ್ನಲ್ಲಿ ಓದಿದರೂ ಸರಿ, ಒಟ್ಟಾರೆ ಪದ್ಯದ ನಾಯಕನ ಮನದ ಮೂರು ಮಾತುಗಳ ಅರ್ಥ ಹಾಗೂ ಮಾತುಗಳ ಹಿಂದಿರುವ ಭಾವನೆಗಳು ನಿಮ್ಮನ್ನು ಮುಟ್ಟಿದರೆ ಸಾಕು. (-- ಪದ್ಯ ಕೇವಲ ಕಾಲ್ಪನಿಕ--)

ಸರಿ, ಓದಿ. ಹಾ, ಒನ್ ಮೋರ್ ರಿಕ್ವೆಸ್ಟ್.. ಅನೇಕ ಬಾರಿ ಪದ್ಯದ ಆಳವನ್ನು ಅರಿಯಲು ಬಾರಿ-ಬಾರಿ ಓದಬೇಕಾಗುತ್ತದಂತೆ. ನನಗೂ ಅನುಭವ ಆಗಿದೆ. ಪದ್ಯವನ್ನು ಕವಿಯ ಕಣ್ಣುಗಳ ಮೂಲಕ ಕಂಡರೆ, ನಿಮ್ಮಯ ಕಣ್ಣಿಂದ ಹನಿಯೊಂದು ಬಂದೇ ಬರುವುದು, ಜೋಕೆ!  ಸೋ, ಸಮಯದಾರಣ್ಯದಲ್ಲಿ ಬೇಗೆ ಇಲ್ಲದಿದ್ದಲ್ಲಿ ಬೇಗ-ಬೇಗ ಓದದೇ, ಟೇಕ್ ಯುವರ್ ಟೈಂ..

ಅತಿ ಶೀಘ್ರದಲ್ಲಿ:

ಗದ್ಯಗಳು:  1. Sachin & Me.
             2. The Person I want to be: '       '!
             3.Translations.
    ಹಾಗೂ ಮತ್ತೊಂದುಟ್ರಾಜಿಕ್ಪದ್ಯ :(


ಬೈ ದಿ ವೇ: ’ಫೀಡ್ಬ್ಯಾಕ್ಕೊಡಲು ಮರೆಯಬೇಡಿ; ಯಾವುದಾದರೊಂದು ಆಸಕ್ತಿಕರ ವಿಷಯದ ಬಗ್ಗೆ ಚರ್ಚಿಸಲು ಇಷ್ಟವಿದ್ದಲ್ಲಿ, ಅದನ್ನು ನನ್ನ ಗಮನಕ್ಕೆ ತರಲು ಮರೆಯಬೇಡಿ. ಧನ್ಯವಾದಗಳು.


(See Below..)

Monday, November 9, 2009

Shankar Nag: The Visionary




Today is the 55th birth anniversary of 'Namma' Shankar Nag. His contribution to the world of cinema and theatre is immense. Though he left us all at a young age of 35, his achievements speak volumes about his visions. He started off his acting career through the Marathi theatre. Known for his dynamic personality and perfection, he has enchanted one and all through his performances in movies like Geetha, Ondanondu Kaaladalli, Utsav, Minchina Ota, Auto Raaja, Sangliana Series and many more. He has also directed classics like Malgudi Days, Ondu Muttina Kathe, Minchina Ota, Geetha. The movie '22 June,1897' for which Shankar Nag had  written the script, went on to win the national award.
I truly wish and hope that more visionaries like him would take the world of Kannada literature, theatre, filmdom to new heights. Thank You 'Shankranna' for inspiring many talents.


Suggestions:


Watch Geetha and lose yourself to the tunes of Ilayaraaja.
Watch Malgudi Days and you would start loving Indian television all over again.
Minchina Ota and Ondanondu Kaaladalli make a good watch too.
Ondu Muttina Kathe- One of the first Indian movies to be shot underwater and has the legendary Dr.Rajkumar playing the lead. You shouldn't give this a miss.



Sunday, November 1, 2009

ಮೇಘೋದ್ಗಾರ

(Press Ctrl+ for font increase and Ctrl- for font decrease)


ರೀಸೆಂಟ್ಲಿ, ಕರ್ನಾಟಕ ಹಾಗೂ ಪಕ್ಕದ ಆಂಧ್ರದಲ್ಲಿ ವಿಪರೀತ ಮಳೆಯಾಗಿ ಫ಼್ಲಡ್ಸ್ ಕೂಡ ಆಯಿತು. ಕೆಳಗಿನ ಸಾಲುಗಳಲ್ಲಿ ನಾನು ಮಳೆಯ ಬಗ್ಗೆ, ಒಂದು ಹೊಸ ಆಂಗಲ್ನಲ್ಲಿ ಬರೆಯಲು ಯತ್ನಿಸಿದ್ದೇನೆ. ಓದಿ ನೋಡಿ.



               ಮೇಘೋದ್ಗಾರ


ಹಸಿವಿಲ್ಲ ಕವಿಯ ತನುವಿಗೆ, ತೃಷೆಯಿಲ್ಲ-ತೃಪ್ತಿಯಿಲ್ಲ
ಮನದ ಉಪವನದಲಿ ಹೂ ಬಿಡುವ ತನಕ,
ಹೀಗೊಮ್ಮೆ ನಾನು ಮಗದೊಮ್ಮೆ ಕುಳಿತೆ ನೆನಪಿನೊಡನೆ,
ನೆನಪಿನ ಮುಗಿಲಿಂದ ಮಳೆಯಿಲ್ಲ, ಹೂ ಬಿಡದಿನ್ನು


ಆಲಸ್ಯ ಕೂಡಿದೆ ಮನದ ಮನನದಲಿ, ಮನಃಕ್ಲೇಶವಿದು,
ದಿಕ್ಕನೆ ದಿಕ್ಕರಿಯದೆ ದಿಕ್ಕಾಪಟ್ಟೆ ದಿಕ್ಕುಗೆಡಲು ನಾನು,
ದಿಕ್ತಟದಿಂದ ದಿಕ್ಕು ತೋರಲು ದಿಕ್ಪತಿಯೊಬ್ಬನಿಳಿದ,
ನೆನಪಿನ ಗಾಳಿಪಟ ಹತೋಟಿಯಲಿ, ಕವಿ ಜೀವಂತ


ತುಂತುರು ವರುಷ, ರಸಜ್ಙನೆದೆಯಲಿ ಅತೀವ ಹರುಷ,
ಧಾತ್ರಿಯನು ಚುಂಬಿಸಲು ವರುಣನಿಳಿದ ಕೆಳಗೆ,
ಚುಂಬನದ ಪ್ರತಿಬಿಂಬನ ನನ್ನಯ ಭಾವದಲಿ,
ಗಾಳಿಯಲ್ಲಿಯೂ ಸಂಭ್ರಮದ ದನಿ, ಕುಣಿದೆ ನಾನು-ನಲಿದೆ ನಾನು


ಕನನನ ಕಣ್ಣಿಂದಲೂ ಆನಂದದ ಹನಿ, ಕಲ್ಮಷನೂ ಸದೃಕ್ಷನೀಗ,
ಮಳೆಹನಿ ಸರಿಗಮವಾಡಲು, ತಲೆದೂಗಿದೆ ಸೃಷ್ಟಿ ಸಂಪತ್ತು,
ಸ್ವರ್ಗವಾದೀತೆ ಭುವಿ? ಹರುಷದಮಲಿನಲಿ ಹೀಗೆಂದನು ಕವಿ,
ಜಲಕ್ಕನೆ! ಲಯ ತಪ್ಪಿದಂತಾಯಿತು, ಸರಿಗಮ ನಾದವೇಕೋ!


ಪ್ರಚೇತನ ಪ್ರಕೃಷ್ಟ ಪ್ರತಾಪ ಪ್ರತೀಪವಾಗಿ ಪ್ರಕೋಪಗೊಳ್ಳಲು,
ಪ್ರಣಯಿನಿ ಪ್ರಕೃತಿಯ ಪ್ರಾಣದ ಪ್ರಣತೆಗೆ ಪ್ರತಿಘಾತವೀಗ,
ಗಗನನ ಗರ್ಜನೆ ಮರಣ ಮೃದಂಗವಾದರೆ,
ಬಾಯಿಗೆ ಕಟ್ಟಕಡೆಯ ಜಲವಾಯಿತು ಮೇಘದ ಉದ್ಗಾರ


ಸೃಷ್ಟಿಶಕ್ತಿಯ ಹಾಡಿ ಹೊಗಳಿದ ದನಿಯಲಿ ಇನ್ನೆಲ್ಲಿ ಶಕ್ತಿ?
ರಾಯರ ಗೃಹದಲ್ಲೇ ತಲ್ಲಣ, ಇನ್ನಾರು ಕೇಳಿಯಾರು ನನ್ನಯ ಕಾರಣ,
ಪ್ರಜೇಶ್ವರನಲಿ ಸ್ಮರಿಸಲು ಕವಿ, ಪ್ರಜಾಂತಕನಿಳಿದ ಕೆಳಗೆ,
ಕಾಳಿದಾಸನಾಗಲು ಹೊರಟ ನಾನು, ನೆನಪಾದೆ ಇನ್ನು!


ಕವಿಯೆದೆಯಲ್ಲಿನ ಕಡೆ ತರಂಗಗಳು ಹೀಗೆಂದವಂತೆ-
"ಸೃಷ್ಟಿಯ ಆಟ ಬಲ್ಲವರಾರು? ಪರಮಾತ್ಮನ ಇಚ್ಛೆ ತಿಳಿದವರಾರು?
ಕೆಲವು ನಿಮಿಷದ ಮಳೆ ಮಹದಾನಂದ. ಧಾರಾವಾದರೆ ಮೃತ್ಯು!
ವಿಕಾಸದಲಿ ವಿಕಲ್ಪವೇಕೆ? ವಿದು ವಿಚಿತ್ರ ವಿನಾಶಕ ವಿಧಿ!"






ಪದಗಳ ಅರ್ಥ:


. ತೃಷೆ- ಬಾಯಾರಿಕೆ.
. ಆಲಸ್ಯ- ಬೇಸರ.
. ಮನನ- ಆಲೋಚನೆ.
. ಮನಃಕ್ಲೇಶ- ಮನಸ್ಸಿನ ದುಃಖ.
. ದಿಕ್ಕಾಪಟ್ಟೆ- ಸಿಕ್ಕಾಪಟ್ಟೆ.
. ದಿಕ್ತಟ- ದಿಗಂತ.
. ದಿಕ್ಪತಿ- ದಿಕ್ಪಾಲಕ (ವರುಣ).
. ತುಂತುರು- ಸಣ್ಣ ಹನಿ.
. ರಸಜ್ಙ- ರಸಿಕ.
೧೦. ಅತೀವ- ತುಂಬ.
೧೧. ಪ್ರತಿಬಿಂಬ- ಪ್ರತಿಚ್ಛಾಯೆ.
೧೨. ಕನನ- ಒಂದು ಕಣ್ಣುಳ್ಳವ.
೧೩. ಕಲ್ಮಷ- ದುಷ್ಟ.
೧೪. ಸದೃಕ್ಷ- ಯೋಗ್ಯ.
೧೫. ಅಮಲು- ಮದ.
೧೬. ಜಲಕ್ಕನೆ- ದಿಕ್ಕನೆ.
೧೭. ಲಯ- ಸ್ವರಗಳ ಮೇಳ.
೧೮. ಪ್ರಚೇತ- ವರುಣ.
೧೯. ಪ್ರಕೃಷ್ಟ- ಮುಖ್ಯ.
೨೦. ಪ್ರತಾಪ- ಪ್ರಭಾವ.
೨೧. ಪ್ರತೀಪ- ವಿರುದ್ಧ.
೨೨. ಪ್ರಕೋಪ- ಬಹಳ ಕೋಪ.
೨೩. ಪ್ರಣಯಿನಿ- ಪ್ರೇಯಸಿ.
೨೪. ಪ್ರಣತೆ- ದೀಪ.
೨೫. ಪ್ರತಿಘಾತ- ಅಡ್ಡಿ, ತಡೆ.
೨೬. ಗರ್ಜನೆ- ಆರ್ಭಟ.
೨೭. ಉದ್ಗಾರ- ಉಗುಳು.
೨೮. ಪ್ರಜೇಶ್ವರ- ದೇವರು.
೨೯. ಪ್ರಜಾಂತಕ- ಯಮ.
೩೦. ತರಂಗ- ನೀರಿನ ಅಲೆ.
೩೧. ಧಾರಾ- ಪ್ರವಾಹ, ಅತಿಯಾದ ಮಳೆ.
೩೨. ವಿಕಾಸ- ಎವೊಲ್ಯೂಷನ್.
೩೩. ವಿಕಲ್ಪ- ಅನಿಶ್ಚತೆ, ಭೇದ.
೩೪. ವಿನಾಶಕ- ನಾಶ ಮಾಡುವ.